ಭೂ ಸ್ವಾಧೀನ
Filter Document category wise
ಶೀರ್ಷಿಕೆ | ದಿನಾಂಕ | View / Download |
---|---|---|
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಕವಟಗಿ ಗ್ರಾಮದಲ್ಲಿನ ಜಮೀನುಗಳನ್ನು ತುಬಚಿ-ಬಬಲೇಶ್ವರ ಏತ ನೇರಾವರಿ ಯೋಜನೆಯ ಜೈನೇಜ್ 00.00 ಕಿ.ಮೀಯಿಂದ 5.28ಕಿ.ಮೀವರೆಗೆ ಇಂಟೆಕ್ ಕೆನಾಲ್, ಪಂಪ್ ಹೌಸ್ & ಭಾಗಶ: ರೈಜಿಂಗ್ ಮೇನ್, ಕಾಮಗಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನತೆಯ ಬಗೆಗಿನ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡುಯಾದಿಯನ್ನು ಅನುಮೋದಿಸಿದಕುರಿತು. | 09/08/2017 | ನೋಟ (10 MB) |
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದಲ್ಲಿನ ಜಮೀನುಗಳನ್ನು ತುಬಚಿ-ಬಬಲೇಶ್ವರ ಏತ ನೇರಾವರಿ ಯೋಜನೆಯ ಜೈನೇಜ್ 14.61 ಕಿ.ಮೀಯಿಂದ 19.32ಕಿ.ಮೀವರೆಗೆ ಭಾಗಶ: ರೈಜಿಂಗ್ ಮೇನ್, ಕಾಮಗಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನತೆಯ ಬಗೆಗಿನ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡುಯಾದಿಯನ್ನು ಅನುಮೋದಿಸಿದ ಕುರಿತು. | 09/08/2017 | ನೋಟ (9 MB) |
ಮುಧೋಳ ತಾಲೂಕಿನ ಮದಭಾವಿ ಗ್ರಾಮದ ಹತ್ತಿರ ಇಂಗು ಕೆರೆ ನಿರ್ಮಾಣ ಕಾಮಗಾರಿಗಾಗಿ ಮುಧೋಳ ತಾಲೂಕಿನ ಮದಭಾವಿ ಗ್ರಾಮದ ಕೆಲವು ಜಮೀನುಗಳ ಭೂಸ್ವಾಧೀನತೆಯ ಕುರಿತು ಕಲಂ 11(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ. | 13/09/2017 | ನೋಟ (600 KB) |
ಬೀಳಗಿ ತಾಲೂಕಿನ ಅಮಲಝರಿ ಗ್ರಾಮದ ಹತ್ತಿರ ಬಾಂದಾರ ನಿರ್ಮಾಣ ಕಾಮಗಾರಿಗಾಗಿ ಮುಧೋಳ ತಾಲೂಕಿನ ಕಿಶೋರಿ ಗ್ರಾಮದ ಕೆಲವು ಜಮೀನುಗಳ ಭೂಸ್ವಾಧೀನತೆಯ ಕುರಿತು ಕಲಂ 11(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ. | 15/09/2017 | ನೋಟ (460 KB) |
ಬಾಗಲಕೋಟ ಜಿಲ್ಲೆಯ ಬದಾಮಿ ನಗರಕ್ಕೆ ಮಂಜೂರಾದ ಕೇಂದ್ರ ಪುರಸ್ಕೃತ “ಹೃದಯ” ಯೋಜನೆಯಡಿಯಲ್ಲಿಇ ನಿರ್ಮಿಸಲಿರುವ ಪಾರ್ಕಿಂಗ್ ಪ್ಲಾಜಾ ಕಾಮಗಾರಿಗಾಗಿ ಅವಶ್ಯವಿರುವ ಬದಾಮಿ ಗ್ರಾಮದ ಒಟ್ಟು 3-18 ಎ/ಗು ಜಮೀನು ಭೂಸ್ವಾಧೀನ ಕುರಿತು | 30/05/2018 | ನೋಟ (307 KB) |
ಬಾಗಲಕೋಟ-ಕುಡಚಿ ರೈಲು ಮಾರ್ಗ ನಿರ್ಮಾನಕ್ಕೆ ಸಂಬಂಧಿಸಿದಂತೆ ಜಮಖಂಡಿ ತಾಲೂಕಿನ 12 ಗ್ರಾಮಗಳ ಮತ್ತು ಮುಧೋಳ ತಾಲೂಕಿನ 15 ಗ್ರಾಮಗಳ ಒಟ್ಟು ಕ್ಷೇತ್ರದ 882-20-06 ಎ/ಗು/ಆ ಜಮೀನುಗಳ ಭೂಸ್ವಾಧೀನ ಕುರಿತು | 30/05/2018 | ನೋಟ (293 KB) |
ಬಾಗಲಕೋಟ-ಕುಡಚಿ ಹೊಸ ರೈಲು ಮಾರ್ಗ ನಿರ್ಮಾಣ ಕಾಮಗಾರಿಗಾಗಿ ಬಾಗಲಕೋಟ ಜಿಲ್ಲೆಯ ಜಮಖಂಡಿ ಮತ್ತು ಮುಧೋಳ ತಾಲೂಕುಗಳ ವ್ಯಾಪ್ತಿಯಲ್ಲಿ ಅವಶ್ಯಕ ಜಮೀನುಗಳನ್ನು ಭೂಸ್ವಾಧೀನಪಡಸಿಕೊಳ್ಳುವ ಸಲುವಾಗಿ ತಯಾರಿಸಿರುವ ಸಾಮಾಜಿಕ ಪರಿಣಾಮ ನಿರ್ಧರಣಾ ಅದ್ಯಯನದ ವರದಿ (S.I.A)ಯನ್ನು ಅಂಗೀಕರಿಸುವ ಕುರಿತು. | 16/07/2018 | ನೋಟ (283 KB) |