ಮುಚ್ಚಿ

ಭೂ ಸ್ವಾಧೀನ

Filter Document category wise

ಫಿಲ್ಟರ್

ಭೂ ಸ್ವಾಧೀನ
ಶೀರ್ಷಿಕೆ ದಿನಾಂಕ View / Download
ಮುಧೋಳ ಪಟ್ಟಣ ಹೊರವರ್ತುಲ ರಸ್ತೆ ನಿರ್ಮಾಣದ ಯೋಜನೆಯ ಉದ್ದೇಶಕ್ಕಾಗಿ ಮುಧೋಳ, ಝಂಜರಕೊಪ್ಪ, ಮಾಲಾಪೂರ & ಜೀರಗಾಳ ಗ್ರಾಮಗಳ ಕೆಲವು ಜಮೀನುಗಳ ಭೂಸ್ವಾಧೀನತೆ ಕುರಿತು ಕಲಂ 11(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ. 29/10/2018 ನೋಟ
ಜಮಖಂಡಿ ತಾಲೂಕಿನ ತುಬಚಿ-ಬಬಲೇಶ್ವರ ಏತ ನೇರಾವರಿ ಯೋಜನೆಯ ಜೈನೇಜ್ 14.61 ಕಿ.ಮೀ ಯಿಂದ 19.32 ಕಿ.ಮೀ ವರೆಗೆ ಭಾಗಶ: ರೈಜಿಂಗ್ ಮೇನ್ ಕಾಮಗಾರಿಗಳ ಉದ್ದೇಶಕ್ಕಾಗಿ ಗದ್ಯಾಳ ಗ್ರಾಮದಲ್ಲಿನ ಕೆಲವು ಜಮೀನುಗಳ ಭೂಸ್ವಾಧೀನತೆ ಕುರಿತು. 26/09/2018 ನೋಟ
ಜಮಖಂಡಿ ತಾಲೂಕಿನ ನಾವಲಗಿ ಗ್ರಾಮದ ಹತ್ತಿರ ಇಂಗು ಕೆರೆ ನಿರ್ಮಾಣಕ್ಕಾಗಿ ನಾವಲಗಿ ಗ್ರಾಮದ ಹೆಚ್ಚುವರಿ ಕ್ಷೇತ್ರದ ಕೆಲವು ಜಮೀನು ಭೂಸ್ವಾಧೀನತೆ ಬಗ್ಗೆ. 04/09/2018 ನೋಟ
ಬಾಗಲಕೋಟ ಜಿಲ್ಲೆಯ ಬದಾಮಿ ನಗರಕ್ಕೆ ಮಂಜೂರಾದ ಕೇಂದ್ರ ಪುರಸ್ಕ್ರೃತ “ಹೃದಯ” ಯೋಜನೆಯಡಿ ನಿರ್ಮಿಸಿರುವ ಪಾರ್ಕಿಂಗ್ ಪ್ಲಾಜಾ ಕಾಮಗಾರಿಗೆ ಅವಶ್ಯವಿರುವ ಜಮೀನುಗಳನ್ನು ಭೂಸ್ವಾಧೀನಪಡಿಸಿಕೋಳ್ಳುವ ಸಂಬಂಧ ತಯಾರಿಸಿರುವ ಸಾಮಾಜಿಕ ಪರಿಣಾಮ ನಿರ್ಧರಣಾ ಅಧ್ಯಯನದ ವರದಿ (SIA)ಯನ್ನು ಅಂಗೀಕರಿಸುವ ಕುರಿತು. 03/09/2018 ನೋಟ
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ-ಬಬಲೇಶ್ವರ ಏತ ನೇರಾವರಿ ಯೋಜನೆಯ ಜೈನೇಜ್ 19.32 ಕಿ.ಮೀಯಿಂದ 26.54 ಕಿ.ಮೀವರೆಗೆ ಭಾಗಶ: ರೈಜಿಂಗ್ ಮೇನ್, ಡೆಲಿವರಿ ಚೆಂಬರ್ & ಭಾಗಶ: ಗ್ರಾವಿಟಿ ಮೇನ್ ಕಾಮಗಾರಿಗಳ ಉದ್ದೇಶಕ್ಕಾಗಿ ಗೋಠೆ ಗ್ರಾಮದಲ್ಲಿನ ಕೆಲವು ಜಮೀನುಗಳ ಭೂಸ್ವಾಧೀನತೆ ಕುರಿತು ಕಲಂ 19(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ. 09/10/2017 ನೋಟ
ಸಾಮಾಜಿಕ ಪರಿಣಾಮ ನಿರ್ಧರಣೆಯ ಅಧಿಸೂಚನೆ 2 26/09/2017 ನೋಟ
ಸಾಮಾಜಿಕ ಪರಿಣಾಮ ನಿರ್ಧರಣೆಯ ಅಧಿಸೂಚನೆ 1 26/09/2017 ನೋಟ
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ನಾವಲಗಿ ಗ್ರಾಮದ ಹತ್ತಿರ ಇಂಗು ಕೆರೆ ನಿರ್ಮಾಣಕ್ಕಾಗಿ ನಾವಲಗಿ ಗ್ರಾಮಗಳ ಕೆಲವು ಜಮೀನುಗಳ ಭೂಸ್ವಾಧೀನತೆಯ ಕುರಿತು ಕಲಂ 19(1) ರ ಅಧಿಸೂಚನೆ ಪ್ರಕಟಣೆ 17/08/2017 ನೋಟ
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ನಾವಲಗಿ ಗ್ರಾಮದಲ್ಲಿನ ಜಮೀನುಗಳನ್ನು ಇಂಗು ಕೆರೆಯ ಕಾಮಗಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನತೆಯ ಬಗ್ಗೆ 30/05/2017 ನೋಟ
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು 26/12/2016 ನೋಟ