ಮುಚ್ಚಿ

ಭೂ ಸ್ವಾಧೀನ

Filter Document category wise

ಫಿಲ್ಟರ್

ಭೂ ಸ್ವಾಧೀನ
ಶೀರ್ಷಿಕೆ ದಿನಾಂಕ View / Download
ಬಾಗಲಕೋಟ – ಕುಡಚಿ ರೈಲ್ವೆ ಮಾರ್ಗ ನಿರ್ಮಾಣದ ಯೋಜನೆಯಡಿ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ರೂಗಿ ಗ್ರಾಮದ ಕೆಲವು ಜಮೀನುಗಳ ಭೂಸ್ವಾಧೀನತೆಯ ಬಗೆಗಿನ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಅನುಮೋದಿಸಿದ ಕುರಿತು. 03/03/2020 ನೋಟ (3 MB)
ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಖಜ್ಜಿದೋಣಿ, ಉದಗಟ್ಟಿ ಹತ್ತಿರ ಮೀಡತಿ ಹಳ್ಳಕ್ಕೆ ನಿರ್ಮಿಸಲಾಗುತ್ತಿರುವ ಸೇತುವೆ ಸಹಿತ ಬ್ಯಾರೇಜ್ ಕಾಮಗಾರಿಯ ಅಪ್ರೋಚೆ ರಸ್ತೆ ನಿರ್ಮಾಣ ಕಾಮಗಾರಿಗಾಗಿ ಅವಶ್ಯ ಜಮೀನುಗಳನ್ನು ಬಾಗಲಕೋಟೆ ತಾಲೂಕಿನ ಉದಗಟ್ಟಿ ಗ್ರಾಮದ ಕೆಲವು ಜಮೀನುಗಳ ಭೂಸ್ವಾಧೀನ ಕಾಯ್ದೆಯ ಕಲಂ 16(2) ರಡಿ ತಯಾರಿಸಿರುವ ಪುನರ್ವಸತಿ & ಪುನರ್ ರ್ನಿಮಾಣ ಕರಡು ಯಾದಿಯನ್ನು ಅನುಮೋದಿಸುವ ಕುರಿತು 02/04/2019 ನೋಟ (2 MB)
ಬಾಗಲಕೋಟ -ಕುಡಚಿ ರೈಲ್ವೆಯೋಜನೆಯ ಉದ್ದೇಶಕ್ಕಾಗಿ ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿ ಗ್ರಾಮದ ಕೆಲವು ಜಮೀನುಗಳ ಭೂಸ್ವಾಧೀನತೆಯ ಕುರಿತು ಕಲಂ 11(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ. 25/02/2019 ನೋಟ (2 MB)
ಬಾಗಲಕೋಟ -ಕುಡಚಿ ರೈಲ್ವೆಯೋಜನೆಯ ಉದ್ದೇಶಕ್ಕಾಗಿ ರಬಕವಿ-ಬನಹಟ್ಟಿ ತಾಲೂಕಿನ ಹನಗಂಡಿ ಗ್ರಾಮದ ಕೆಲವು ಜಮೀನುಗಳ ಭೂಸ್ವಾಧೀನತೆಯ ಕುರಿತು ಕಲಂ 11(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ. 25/02/2019 ನೋಟ (3 MB)
ಬಾಗಲಕೋಟ -ಕುಡಚಿ ರೈಲ್ವೆಯೋಜನೆಯ ಉದ್ದೇಶಕ್ಕಾಗಿ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ಗ್ರಾಮದ ಕೆಲವು ಜಮೀನುಗಳ ಭೂಸ್ವಾಧೀನತೆಯ ಕುರಿತು ಕಲಂ 11(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ. 25/02/2019 ನೋಟ (2 MB)
ಬಾಗಲಕೋಟ -ಕುಡಚಿ ರೈಲ್ವೆಯೋಜನೆಯ ಉದ್ದೇಶಕ್ಕಾಗಿ ರೋಗಿ ತಾಲೂಕಿನ ಮುಧೋಳ ಗ್ರಾಮದ ಕೆಲವು ಜಮೀನುಗಳ ಭೂಸ್ವಾಧೀನತೆಯ ಕುರಿತು ಕಲಂ 11(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ. 26/01/2019 ನೋಟ (4 MB)
ಬಾಗಲಕೋಟ -ಕುಡಚಿ ರೈಲ್ವೆಯೋಜನೆಯ ಉದ್ದೇಶಕ್ಕಾಗಿ ಮುಧೋಳ ತಾಲೂಕಿನ ಮುಧೋಳ ಗ್ರಾಮದ ಕೆಲವು ಜಮೀನುಗಳ ಭೂಸ್ವಾಧೀನತೆಯ ಕುರಿತು ಕಲಂ 11(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ. 26/01/2019 ನೋಟ (5 MB)
ಬಾಗಲಕೋಟ -ಕುಡಚಿ ರೈಲ್ವೆಯೋಜನೆಯ ಉದ್ದೇಶಕ್ಕಾಗಿ ಮುಧೋಳ ತಾಲೂಕಿನ ಶಿರೋಳ-1 ಗ್ರಾಮದ ಕೆಲವು ಜಮೀನುಗಳ ಭೂಸ್ವಾಧೀನತೆಯ ಕುರಿತು ಕಲಂ 11(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ. 26/01/2019 ನೋಟ (7 MB)
ಬಾಗಲಕೋಟ -ಕುಡಚಿ ರೈಲ್ವೆಯೋಜನೆಯ ಉದ್ದೇಶಕ್ಕಾಗಿ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದ ಕೆಲವು ಜಮೀನುಗಳ ಭೂಸ್ವಾಧೀನತೆಯ ಕುರಿತು ಕಲಂ 11(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ. 26/01/2019 ನೋಟ (2 MB)
ಬಾಗಲಕೋಟ -ಕುಡಚಿ ರೈಲ್ವೆಯೋಜನೆಯ ಉದ್ದೇಶಕ್ಕಾಗಿ ಮುಧೋಳ ತಾಲೂಕಿನ ಜಾಲಿಬೇರ ಗ್ರಾಮದ ಕೆಲವು ಜಮೀನುಗಳ ಭೂಸ್ವಾಧೀನತೆಯ ಕುರಿತು ಕಲಂ 11(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ. 26/01/2019 ನೋಟ (7 MB)