1 |
ಯುಕೆಪಿಯ ಪುನರವಸತಿ ಮತ್ತು ಭೂಸ್ವಾಧೀನ ಹಾಗೂ ಬಿಟಿಡಿಎ ಘಟಕ ಕಛೇರಿಗಳನ್ನು ದಿನಾಂಕ : 01/04/2014 ರಿಂದ 31/03/2015 ರವೆರೆಗೆ ಮುಂದುವರೆಸುವ ಕುರಿತು |
2 |
ಕೇಂದ್ರ ಸರಕಾರದ ಭೂಸ್ವಾಧೀನ ಕಾಯ್ದೆ 2013 ರ ಅನುಸಾರ ಆಡಳಿತಾಧಿಕಾರಿಯ ಅಧಿಕಾರ ಮತ್ತು ಕರ್ತವ್ಯ ಕುರಿತು |
3 |
ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರವಸತಿಯ ಯೋಜನಾ ಮಟ್ಟದಲ್ಲಿ ಪುನರವಸತಿ ಮತ್ತು ಪುನರ್ ನಿರ್ಮಾಣ ಸಮಿತಿ ರಚನೆ ಕುರಿತು |
4 |
ಆಲಮಟ್ಟಿ ಆಣೆಕಟ್ಟನ್ನು 524.25 ಮೀ ಗೆ ಎತ್ತರಿಸುವುದರಿಂದ ಮುಳುಗಡೆಯಾಗುವ ಪ್ರದೇಶದ ಭೂಸ್ವಾಧೀನ ಹಾಗೂ ಪು ಮತ್ತು ಪು ಕಾಮಗಾರಿಗಳನ್ನು ವ್ಯವಸ್ಥಿತವಾಗಿ ನಡೆಸಲು ಹಾಗೂ ಚುರುಕುಗೊಳಿಸಲು ಉನ್ನತ ಆಧಿಕಾರ ಸಮಿತಿ ರಚಿಸುವ ಬಗ್ಗೆ |
5 |
ನಾರಾಯಣಪೂರ ಆಣೆಕಟ್ಟು ಯೋಜನೆಯಿಂದ ಭಾಧಿತವಾದ 10 ಗ್ರಾಮಗಳ ನ್ನು ಸ್ಥಳಾಂತರಿಸಲು ಯೋಜನಾ ನಿರಾಶ್ರಿತರಿಗೆ ಪು ಮತ್ತು ಪು ಪ್ಯಾಕೇಜನ್ನು ಮಂಜೂರ ಮಾಡುವ ಬಗ್ಗೆ |
6 |
ಮನೆ/ಜಮೀನು ಕೃ ಮೇ ಯೋ ಯಡಿ ಕಳೆದುಕೊಂಡ ಸಂತ್ರಸ್ಥರಿಗೆ ಶೇ.5 ರಷ್ಟು ಮೀಸಲಾತಿ ನೀಡುವ ಕುರಿತು |
7 |
ಯುಕೆಪಿಯ ಹಂತ 1,2 ಮತ್ತು 3 ರ ಪು ಮತ್ತು ಪು ಕುರಿತು ಸಂಶಯಗಳನ್ನು ಬಗೆಹರಿಸಿಕೊಳ್ಳುವ ಕುರಿತು |
8 |
ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರವಸತಿ ಕೇಂದ್ರಗಳಲ್ಲಿ ಪೂಜಾ ಮಂದಿರಗಳು ಮತ್ತು ಮಸೀದಿಗಳನ್ನು ಕಟ್ಟಿಸುವ ಕುರಿತು |
9 |
ಭಾರತ ಸರಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆಯ ರಾಜ್ಯ ಪತ್ರ |
10 |
ಭಾರತ ಸರಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆಯ ರಾಜ್ಯ ಪತ್ರ |
11 |
ಆಯುಕ್ತರವರ ಕಛೇರಿಯ ಭೂಸ್ವಾಧೀನ/ಪುಪು ವಿಭಾಗದ ಅಧಿಕಾರಿಗಳ ಮತ್ತು ನೌಕರರ ಕರ್ತವ್ಯಗಳ ವಿವರ |
12 |
ಕೃ ಮೇ ಯೋ FRL_524.256 ಮೀಟರಡಿ 3 ನೇ ಹಂತದ ಮುಳುಗಡೆಯಾಗುವ ಜಮೀನುಗಳ ಪ್ರಸ್ತಾವಣೆ ವಿವರಗಳು |
13 |
Progress FRL Stone Fixing 27_7_15 |
14 |
ಮುದ್ರಾಂಕ ಶುಲ್ಕ ವಿನಾಯತಿಯ ನಮೂನೆ-1 ರ ಪ್ರಮಾಣ ಪತ್ರದ ಕುರಿತು ಅಧಿಸೂಚನೆಯ ಪ್ರತಿ |
15 |
ತೋಟಗಾರಿಕೆ ಬೆಳೆಗಳ ಮಾಲ್ಕಿ ಮೌಲ್ಯ ಮಾಪನದ ಮಾರ್ಗಸೂಚಿಗಳು |
16 |
ಭೂಸ್ವಾಧೀನ ಕಾಯ್ದೆ 1894 ರ ಪುನರವಸತಿ ಪ್ಯಾಕೆಜ ಕುರಿತು ಸರ್ಕಾರದ ಆದೇಶಗಳು ಮತ್ತು ಕಾಯ್ದೆಗಳು |
17 |
ಪು.ಕೇಂದ್ರಗಳಲ್ಲಿ ವಿದ್ಯುತ್ತೀಕರಣ ಕಾಮಗಾರಿ ನಿರ್ಮಾಣದ ನಂತರ ಬೀದಿ ದೀಪಗಳಿಗೆ Energy Meter ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಮಾಲೀಕತ್ವ ನಿರ್ಧರಿಸುವ ಅರ್ಜಿ ನಮೂನೆಗೆ ಸಹಿ ಮಾಡುವ ಕುರಿತು ಸಂ:ಆರ್.ಆರ್.ಬಿ/ವಿ.ವಿಭಾಗ/ವಿದ್ಯುತ್ತೀಕರಣ 2014-15/1962 ದಿನಾಂಕ:24-11-2024 |
18 |
General delegation of common financial power Dated30-04-2010 |
19 |
Order And Circular Part-1 |
20 |
Order And Circular Part-2 |
21 |
Order And Circular Part-3 |
22 |
ಕೃ.ಮೇ.ಯೋ ಯಡಿ ನಿರ್ಮಿಸಲಾಗುತ್ತಿರುವ ಪುನರ್ವಸತಿ ಕೇಂದ್ರಗಳ ವಿದ್ಯುತ್ತೀಕರಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹೆಸ್ಕಾಂ ಇಲಾಖೆಯಿಂದ ಪ್ರತಿ ನಿವೇಶನಕ್ಕೆ ವಿದ್ಯುತ್ ಲೋಡ್ 3.00 ಕಿ.ವ್ಯಾ ಬದಲಾಗಿ 0.50 ಕಿ.ವ್ಯಾ ನಂತೆ ಪರಿಗಣಿಸಿ ವಿದ್ಯುತ್ ಅನುಮೋದನೆ ನೀಡುವ ಕುರಿತು |