• ಸೈಟ್ ನಕ್ಷೆ
  • Accessibility Links
  • ಕನ್ನಡ
ಮುಚ್ಚಿ

ನೇಮಕಾತಿ

ನೇಮಕಾತಿ
ಕ್ರಮ ಸಂಖ್ಯೆ
ಶೀರ್ಷಿಕೆ
ವಿವರಣೆ /ಅಧಿಸೂಚನೆ(ಕಡತ)
ಪ್ರಾರಂಭದ ದಿನಾಂಕ
ಮುಕ್ತಾಯ ದಿನಾಂಕ

ಅರ್ಜಿಯನ್ನು ಸಲ್ಲಿಸಲು  ಇಲ್ಲಿ ಕ್ಲಿಕ್ ಮಾಡಿ

ಟೀಕೆಗಳು

1

ಕೈಗಾರಿಕೆ ಮತ್ತು ವಾಣಿಜ್ಯ  ಇಲಾಖೆ

ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಹೊಲಿಗೆಯಂತ್ರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
26-08-2025
26-09-2025
 

2

   ಆರೋಗ್ಯ ಇಲಾಖೆ ,     ರಾಷ್ಟ್ರೀಯ ಆರೋಗ್ಯ ಅಭಿಯಾನ (NHM)

ಬಾಗಲಕೋಟೆ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ವಿವಿಧ ಹುದ್ದೆಗಳ ಅಧಿಸೂಚನೆ.
 
03-06-2025
 
17-06-2025
 
ದಿನಾಂಕ ಮುಕ್ತಾಯವಾಗಿದೆ
 
 

 

3

 

ಕೈಗಾರಿಕೆ ಮತ್ತು ವಾಣಿಜ್ಯ  ಇಲಾಖೆ

ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಹೊಲಿಗೆಯಂತ್ರಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸಿ ಅರ್ಜಿ ಆಹ್ವಾನಿಸಲಾಗಿದೆ.
13-01-2025
27-01-2025
ದಿನಾಂಕ ಮುಕ್ತಾಯವಾಗಿದೆ
 
ವೃತ್ತಿಪರ ಕುಶಲಕರ್ಮಿಗಳಿಗೆ ಸುಧಾರಿತ ಸಲಕರಣೆ ಸರಬರಾಜು ಯೋಜನೆಯಡಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸಿ ಅರ್ಜಿ ಆಹ್ವಾನಿಸಲಾಗಿದೆ.
13-01-2025
27-01-2025
ದಿನಾಂಕ ಮುಕ್ತಾಯವಾಗಿದೆ
 

4

ಆಯುಷ್ ಇಲಾಖೆ ಆಯುಷ್ ಇಲಾಖೆಯಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಖಾಲಿ ಇರುವ ವಿವಿಧ ಹುದ್ದೆಗಳ ಅಧಿಸೂಚನೆ.
19-11-2024
18-12-2024
ದಿನಾಂಕ ಮುಕ್ತಾಯವಾಗಿದೆ

 

5

 

ಕೈಗಾರಿಕೆ ಮತ್ತು ವಾಣಿಜ್ಯ  ಇಲಾಖೆ

ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಹೊಲಿಗೆಯಂತ್ರಕ್ಕೆ ಅರ್ಜಿ
25-10-2024
25-11-2024
ದಿನಾಂಕ ಮುಕ್ತಾಯವಾಗಿದೆ
 
ವೃತ್ತಿಪರ ಕುಶಲಕರ್ಮಿಗಳಿಗೆ ಸುಧಾರಿತ ಸಲಕರಣೆ ಸರಬರಾಜು ಯೋಜನೆಯಡಿ ಅರ್ಜಿ
25-10-2024
25-11-2024
ದಿನಾಂಕ ಮುಕ್ತಾಯವಾಗಿದೆ