ಮುಚ್ಚಿ

ಉಪನಿರ್ದೇಶಕರು (ಗ್ರಾ ಕೈ) ಜಿ.ಪಂ ಕೈಗಾರಿಕಾ ವಿಭಾಗದಿಂದ ಜಿಲ್ಲಾ ವಲಯ ಯೋಜನೆಗಳ ಅನುಷ್ಟಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

2024-25ನೇ ಸಾಲಿನ ಉಪನಿರ್ದೇಶಕರು (ಗ್ರಾ ಕೈ) ಜಿ.ಪಂ ಕೈಗಾರಿಕಾ ವಿಭಾಗದಿಂದ ಜಿಲ್ಲಾ ವಲಯ ಯೋಜನೆಗಳ ಅನುಷ್ಟಾನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲು ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಕ್ರಮ ಸಂಖ್ಯೆ
ಶೀರ್ಷಿಕೆ
ವಿವರಣೆ /ಅಧಿಸೂಚನೆ(ಕಡತ)
ಪ್ರಾರಂಭದ ದಿನಾಂಕ
ಮುಕ್ತಾಯ ದಿನಾಂಕ

ಅರ್ಜಿಯನ್ನು ಸಲ್ಲಿಸಲು  ಇಲ್ಲಿ ಕ್ಲಿಕ್ ಮಾಡಿ

1 ಹೊಲಿಗೆಯಂತ್ರಕ್ಕೆ ಅರ್ಜಿ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಹೊಲಿಗೆಯಂತ್ರಕ್ಕೆ ಅರ್ಜಿ
25-10-2024
25-11-2024
2 ವೃತ್ತಿಪರ ಕುಶಲಕರ್ಮಿಗಳಿಗೆ ಸುಧಾರಿತ ಸಲಕರಣೆ ಸರಬರಾಜು ವೃತ್ತಿಪರ ಕುಶಲಕರ್ಮಿಗಳಿಗೆ ಸುಧಾರಿತ ಸಲಕರಣೆ ಸರಬರಾಜು ಯೋಜನೆಯಡಿ ಅರ್ಜಿ
25-10-2024
25-11-2024