ಮುಚ್ಚಿ

ವರದಿಗಳು

    ನಿಗಮವು ಕಂಪನಿ ಕಾಯ್ದೆ ಪ್ರಕಾರ ನೊಂದಾಯಿತ ಸರ್ಕಾರಿ ಸ್ವಾಮ್ಯದ ಒಂದು ಉದ್ದಿಮೆಯಾಗಿದ್ದು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗಾಗಿ ವಸತಿ ಸೌಲಭ್ಯವನ್ನು ಕಲ್ಪಿಸುವುದಕ್ಕಾಗಿ 2000ನೇ ಇಸ್ವಿಯಲ್ಲಿ ಸ್ಥಾಪನೆಗೊಂಡಿದೆ. ಇದು ರೂ.10 ಕೋಟಿಗಳ ಅಧಿಕೃತ ಷೇರು ಬಂಡವಾಳ ಹೊಂದಿದ್ದು, ರೂ.3 ಕೋಟಿಗಳ ಪಾವತಿಯಾದ ಷೇರು ಬಂಡವಾಳವನ್ನು ಹೊಂದಿರುತ್ತದೆ.

ಈ ಕೆಳಗೆ ಪಟ್ಟಿ ಮಾಡಲಾದ ವರದಿಗಳು ಲಭ್ಯವಿರುತ್ತದೆ

  • ವಸತಿರಹಿತರ ಕುಟುಂಬಗಳ ಮಾಹಿತಿ
  • ಆಯ್ಕೆ ಬಾಕಿ ಇರುವ ಫಲಾನುಭವಿಗಳ ವರದಿ
  • ಕಾಮಗಾರಿ ಆದೇಶ ಪತ್ರ
  • ಪಾವತಿ ವೈಫಲ್ಯ ವಿವರಗಳು
  • ಗುರಿ ವಿವರಗಳು
  • ಭೌತಿಕ ಪ್ರಗತಿ ವರದಿ
  • ಜಿಪಿಎಸ್ ಫೋಟೋ ಕ್ಲಿಕ್ ಸ್ಥಿತಿ ವರದಿ
  • ನಾಟ್ ಓಕೆ ವಿವರಗಳು,  ಮುಂತಾದವುಗಳ

ಹೆಚ್ಚಿನ ವರದಿಗಾಗಿ ಕ್ಲಿಕ್ ಮಾಡಿ