ಜಿಲ್ಲಾ ಪಂಚಾಯತ

    ಬಾಗಲಕೋಟ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆಯ ಜನಸಂಖ್ಯೆ 2011 ರ ಜನಗಣತಿಯ೦ತೆ 16,51,892. ಇದರಲ್ಲಿ 83,427, ಪುರುಷರು ಮತ್ತು 81,7645 ಮಹಿಳಿಯರು ಆಗಿದ್ದಾರೆ. ಇಲ್ಲಿನ ಹವಾಮಾನ ಬೇಸಗೆಯಲ್ಲಿ 42 ಡಿಗ್ರಿಗಳವರೆಗೆ ಇರಬಲ್ಲದು. ಚಳಿಗಾಲದ ಕನಿಷ್ಠ ತಾಪಮಾನ ಸಾಮಾನ್ಯವಾಗಿ 15 ಡಿಗ್ರಿ ಇರುವುದು. ಇಲ್ಲಿರುವ ಮೂರು ಮುಖ್ಯ ನದಿಗಳೆ೦ದರೆ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ. ಬಾಗಲಕೋಟ ಬೆಂಗಳೂರಿನಿ೦ದ 520 ಕಿಮೀ ದೂರದಲ್ಲಿದ್ದು ವಿಜಯಪುರ, ಹುಬ್ಬಳ್ಳಿ, ಬೆಳಗಾವಿ ಮೊದಲಾದವುಗಳಿಗೆ ರಸ್ತೆ ಸ೦ಪರ್ಕ ಹೊ೦ದಿದೆ. ಜಿಲ್ಲೆಯ ಪ್ರವಾಸಿ ತಾಣಗಳು: ಬದಾಮಿ, ಮೇಣಬಸದಿ, ಬನಶಂಕರಿ ದೇವಾಲಯ, ಶಿವಯೋಗ ಮಂದಿರ, ಮಹಾಕೂಟ, ಪಟ್ಟದಕಲ್ಲು, ಐಹೊಳೆ ಹಾಗೂ ಕೂಡಲಸಗಂಮ.

ಟೆಂಡರ್, ಆರ್.ಟಿ.ಐ, ಸುತ್ತೋಲೆಗಳು, ಪ್ರಗತಿ ಕಾಮಗಾರಿಗಳು, ಬಜೆಟ್, ಆಯ-ವ್ಯಯ ಪಟ್ಟಿ ಮುಂತಾದ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಅಧಿಕಾರಿಗಳ ಮಾಹಿತಿ

ಕ್ರಮ ಸಂಖ್ಯೆ ಹೆಸರು ಹುದ್ದೆ ಮೊಬೈಲ್ ಸಂಖ್ಯೆ ಆಫೀಸ್ ಸಂಖ್ಯೆ ಇಮೆಲ್ ಸಂಖ್ಯೆ
1 ಶ್ರೀಮತಿ. ಗಂಗೂಬಾಯಿ. ರಮೇಶ್. ಮಾನಕರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು 9480851000 08354-235576 ceo.zp.karbgk[at]nic.in
2 ಶ್ರೀ ದುರಗೇಶ್ ಕೆ. ರುದ್ರಾಕ್ಷಿ ಉಪ ಕಾರ್ಯದರ್ಶಿಗಳು 9480851001 08354235591 ds.zp.karbgk[at]nic.in
3 ಶ್ರೀಮತಿ. ಶಾಂತವ್ವ ಬಿ ಕಡಿ ಮುಖ್ಯ ಖಾತೆಗಳ ಅಧಿಕಾರಿ 9480851003 08354-235598 cao.zp.karbgk[at]nic.in
4 ಶ್ರೀ ವಿ. ಎಸ್. ಹಿರೇಮಠ ಪ್ರಾಜೆಕ್ಟ್ ನಿರ್ದೇಶಕರು 9480851002 08354235103 pdzpbgk[at]gmail.com