ಜಿಲ್ಲಾ ಚುನಾವಣಾಧಿಕಾರಿಗಳು, ಬಾಗಲಕೋಟ- ಲೋಕಸಭಾ ಚುನಾವಣೆ-2019

DC, Bagalkot

ಶ್ರೀ. ಆರ್. ರಾಮಚಂದ್ರನ್ ಭಾ.ಆ.ಸೇ

ಜಿಲ್ಲಾಧಿಕಾರಿಗಳು & ಜಿಲ್ಲಾ ಚುನಾವಣಾ ಅಧಿಕಾರಿಗಳು, ಬಾಗಲಕೋಟ

ಲೋಕಸಭಾ ಚುನಾವಣೆ-2019 ರ ಕಾರ್ಯಕ್ರಮಗಳ ಕ್ಯಾಲೆಂಡರ್
ಕ್ರಮ ಸಂಖ್ಯೆ ದಿನಾಂಕ ಕಾರ್ಯಕ್ರಮಗಳು
1 10/03/2019 ಚುನಾವಣೆ ನೀತಿ ಸಂಹಿತೆ
2 28/03/2019 ನಾಮನಿರ್ದೇಶನಗಳ ಪ್ರಾರಂಭಿಕ ದಿನಾಂಕ
3 04/04/2019 ನಾಮನಿರ್ದೇಶನಗಳ ಕೊನೆಯ ದಿನಾಂಕ
4 05/04/2019 ನಾಮನಿರ್ದೇಶನಗಳ ಪರಿಶೀಲನೆ
5 08/04/2019 ನಾಮನಿರ್ದೇಶನಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ
6 23/04/2019 ಚುನಾವಣೆ ದಿನಾಂಕ
7 23/05/2019 ಮತಎಣಿಕೆ
8 27/05/2019 ಚುನಾವಣಾ ಪೂರ್ಣಗೊಳ್ಳುವ ದಿನಾಂಕ
ಸಹಾಯಕ ಚುನಾವಣಾ ಅಧಿಕಾರಿಗಳು ವಿವರಗಳು
ಕ್ಷೇತ್ರ ಹೆಸರು ಪದನಾಮ ಸಂಪರ್ಕ ಸಂಖ್ಯೆ. ಇಮೇಲ್
19-ಮುಧೋಳ ಶ್ರೀ ಅಶೋಕ ತೇಲಿ ಪುನರ್ವಸತಿ ಅಧಿಕಾರಿಗಳು, ಯುಕೆಪಿ, ಜಮಖಂಡಿ 8123295366 roukpjkdrr[at]gmail.com
20-ತೇರದಾಳ ಡಾ. ರವಿಂದ್ರ ಹೆಗಡೆ
ಉಪ ನಿರ್ದೇಶಕ, AHVS, ಬಾಗಲಕೋಟೆ
9611585781 bgkddahvs[at]gmail.com
21-ಜಮಖಂಡಿ ಶ್ರೀ ಮೊಹಮ್ಮದ್ ಐ ಶರೀಫ್ ಉಪ-ವಿಭಾಗಾಧಿಕಾರಿಗಳು (ಜಮಖಂಡಿ ಉಪ-ವಿಭಾಗ) 7042043425 acjmkd[at]gmail.com
22-ಬೀಳಗಿ ಶ್ರೀ ಸಿದ್ರಾಮೇಶ್ವರ
ವಿಶೇಷ ಜಿಲ್ಲಾಧಿಕಾರಿಗಳು, ಯುಕೆಪಿ, ಜಮಖಂಡಿ
8867668163 spldcjkd[at]gmail.com
23-ಬದಾಮಿ ಶ್ರೀ ರಾಯಪ್ಪ ಹುಣಸಗಿ ಹೆಚ್ಚುವರಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು, ಬಾಗಲಕೋಟೆ 9481215001 aslaobgk[at]gmail.com
24-ಬಾಗಲಕೋಟ ಶ್ರೀಮತಿ. ಎಚ್ ಜಯಾ ಉಪ-ವಿಭಾಗಾಧಿಕಾರಿಗಳು (ಬಾಗಲಕೋಟೆ ಉಪ-ವಿಭಾಗ) 9110616302 acbagalkot01[at]gmail.com
25-ಹುನಗುಂದ ಶ್ರೀ ಗಣಪತಿ ಪಾಟೀಲ ಸಿಟಿ ಮುನ್ಸಿಪಲ್ ಕಮೀಷನರ್, ಬಾಗಲಕೋಟೆ 9902407759 itstaff_ulb_bagalkote[at]yahoo.co.in
68-ನರಗುಂದ ಶ್ರೀ ಸದಾಶಿವ ಮಿರ್ಜಿ DD, ಆಹಾರ ಇಲಾಖೆ, ಗದಗ 9448992028 ddfoodgadag[at]gmail.com
AERO ವಿವರಗಳು
ಕ್ಷೇತ್ರ ಹೆಸರು ವಿಳಾಸ ಸಂಪರ್ಕ ಸಂಖ್ಯೆ. ಇಮೇಲ್
19-ಮುಧೋಳ ಶ್ರೀ. ಡಿ ಜಿ ಮಹಾತ್ ತಹಶಿಲ್ದಾರರು, ತಾಲ್ಲೂಕು ಕಚೇರಿ, ಮುಧೋಳ 08350-283034 / 9986506837 ero.019[at]mail.karnataka.gov.in
20-ತೇರದಾಳ ಶ್ರೀಮತಿ. ಮೆಹಬೂಬಿ ತಹಶಿಲ್ದಾರರು, ತಾಲ್ಲೂಕು ಕಚೇರಿ, ತೇರದಾಳ —-  /  9591403883 ero.020[at]mail.karnataka.gov.in
21-ಜಮಖಂಡಿ ಶ್ರೀ. ಚಂದ್ರಶೇಖರ ಗಲಿ ತಹಶಿಲ್ದಾರರು, ತಾಲ್ಲೂಕು ಕಚೇರಿ, ಜಮಖಂಡಿ 08353-220023 / 8951479533 ero.021[at]mail.karnataka.gov.in
22-ಬೀಳಗಿ ಶ್ರೀ. ಅಮರೇಶ ಬಿರಾದಾರ ತಹಶಿಲ್ದಾರರು, ತಾಲ್ಲೂಕು ಕಚೇರಿ, ಬೀಳಗಿ 08354-275227 / 9886651314 ero.022[at]mail.karnataka.gov.in
23-ಬದಾಮಿ ಶ್ರೀ. ಎಸ್ ಬಿ ಇಂಗಳೆ ತಹಶಿಲ್ದಾರರು, ತಾಲ್ಲೂಕು ಕಚೇರಿ, ಬದಾಮಿ 08357-220037 / 9449095334 ero.023[at]mail.karnataka.gov.in
24-ಬಾಗಲಕೋಟ ಶ್ರೀ M.B. ನಾಗಠಾನ ತಹಶಿಲ್ದಾರರು, ತಾಲ್ಲೂಕು ಕಚೇರಿ, ಬಾಗಲಕೋಟ 08354-235374 / 9448426549 ero.024[at]mail.karnataka.gov.in
25-ಹುನಗುಂದ ಶ್ರೀ ಎಸ್. ಎಮ್ ಮ್ಯಾಗೇರಿ ತಹಶಿಲ್ದಾರರು, ತಾಲ್ಲೂಕು ಕಚೇರಿ, ಹುನಗುಂದ 08351-260374 / 8050069316 ero.025[at]mail.karnataka.gov.in
68-ನರಗುಂದ ಶ್ರೀ ಪೂಜಾರ ತಹಶಿಲ್ದಾರರು, ತಾಲ್ಲೂಕು ಕಚೇರಿ, ನರಗುಂದ — / 9036675008 ero.068[at]mail.karnataka.gov.in
ಮತಗಟ್ಟೆ ಮತ್ತು ಸಾರ್ವಜನಿಕ ದೂರು ವಿವರಗಳು
ಕ್ಷೇತ್ರ ಮತಗಟ್ಟೆ ಸಂಖ್ಯೆ ಪುರುಷ ಮತದಾರರು ಮಹಿಳಾ ಮತದಾರರು ಒಟ್ಟು ಮತದಾರರು ಕಚೇರಿ ಹೆಸರು ಸಾರ್ವಜನಿಕ ದೂರು ಸಂಖ್ಯೆ ಮತಗಟ್ಟೆ ವಿವರಗಳು
ಜಿಲ್ಲಾಧಿಕಾರಿಗಳ ಕಚೇರಿ, ಬಾಗಲಕೋಟೆ 08354-235095
19-ಮುಧೋಳ(SC) 212 97218 99251 196469 ತಹಶಿಲ್ದಾರರ ಕಚೇರಿ, ಮುಧೋಳ 08350-283034 view
20-ತೇರದಾಳ 235 110521 110164 220685 ತಹಶಿಲ್ದಾರರ ಕಚೇರಿ, ಜಮಖಂಡಿ 08353-222623 view
21-ಜಮಖಂಡಿ 232 102656 102122 204778 ತಹಶಿಲ್ದಾರರ ಕಚೇರಿ, ಜಮಖಂಡಿ 08353-222623 view
22-ಬೀಳಗಿ 263 108344 109681 218025 ತಹಶಿಲ್ದಾರರ ಕಚೇರಿ, ಬೀಳಗಿ 08425-276060 view
23-ಬದಾಮಿ 260 109220 107564 216784 ತಹಶಿಲ್ದಾರರ ಕಚೇರಿ, ಬದಾಮಿ 08357-220037 view
24-ಬಾಗಲಕೋಟ 263 114863 115294 230157 ತಹಶಿಲ್ದಾರರ ಕಚೇರಿ, ಬಾಗಲಕೋಟ 08354-235374 view
25-ಹುನಗುಂದ 254 106404 106372 212776 ತಹಶಿಲ್ದಾರರ ಕಚೇರಿ, ಹುನಗುಂದ 08351-261098 view
Total 1719 749226 750448 1499674  

ಎಲ್ಲಾ ಅಸೆಂಬ್ಲಿ ಕ್ಷೇತ್ರದ ನಕ್ಷೆಗಳು

.

VVPAT ಚಿತ್ರಗಳು

.