ಬಾಗಲಕೋಟ ಜಿಲ್ಲೆಯ ಭೂ ಸ್ವಾಧೀನ

 

  ದಿನಾಂಕ ಕ್ರಮ ಸಂಖ್ಯೆ ಸ್ಥಳ
1 24/03/2018 ಕಂಶಾ: ಎಲ್ಎಕ್ಯೂ: ಸಿಆರ್-39/14-15 ಬಾಗಲಕೋಟ ಜಿಲ್ಲೆಯ ಬಾಗಲಕೋಟ ತಾಲೂಕಿನ ಮುಗಲಳೊಳ್ಳಿ ಸೈಟ್-2 ಹತ್ತಿರ ಘಟಪ್ರಭಾ ನದಿಗೆ ಏತ ನೇರಾವರಿ ಯೋಜನೆಯ ರೈಜಿಂಗ್ ಮೇನ್ ಪೈಪ ಲೈನ್ ನಿರ್ಮಾನಕ್ಕಾಗಿ ಕಿರಸೂರ, ಭಗವತಿ ಹಾಗೂ ಮುಗಳೊಳ್ಳಿ ಗ್ರಾಮದಲ್ಲಿನ ಕೆಲವು ಜಮೀನುಗಳ ಭೂಸ್ವಾಧೀನತೆಯ ಬಗೆಗಿನ ಪುನರ್ವಸತಿ & ಪುನರನಿರ್ಮಾಣ ಕರಡು ಯಾದಿಯನ್ನು ಅನುಮೊದಿಸಿದ ಕುರಿತು
2 16/01/2018 ಕಂಶಾ: ಎಲ್ಎಕ್ಯೂ: ಸಿಆರ್-111/2017-18 ಬಾಗಲಕೋಟ-ಕುಡಚಿ ರೈಲು ಮಾರ್ಗ ನಿರ್ಮಾನಕ್ಕಾಗಿ ಜಮಖಂಡಿ / ಮುಧೋಳ ತಾಲ್ಲೂಕಿನ ಕೆಲವು ಗ್ರಾಮಗಳ ಕೆಲವು ಜಮೀನುಗಳ ಭೂಸ್ವಾಧಿನಪಡಿಸಿಕೊಳ್ಳುವ ಕುರಿತು
3 16/01/2018 ಕಂಶಾ: ಎಲ್ಎಕ್ಯೂ: ಸಿಆರ್-22/2016-17 ಬಾದಾಮಿ ನಗರಕ್ಕೆ ಮಂಜೂರಾದ ಕೇಂದ್ರ ಪುರಸ್ಕ್ರುತ "ಹೃದಯ" ಯೋಜನೆಯಡಿಯಲ್ಲಿ ನಿರ್ಮಿಸಲಿರುವ ಪಾರ್ಕಿಂಗ್ ಪ್ಲಾಸಾಕ್ಕೆ ಅವಶ್ಯವಿರುವ ಜಮೀನುಗಳ ಭೂಸ್ವಾಧಿನಪಡಿಸಿಕೊಳ್ಳುವ ಕುರಿತು
4 16/01/2018 ಕಂಶಾ: ಎಲ್ಎಕ್ಯೂ: ಸಿಆರ್-01/2017-18 ಮೂಧೋಳ ಪಟ್ಟಣ ಹೋರವರ್ತುಲ ರಸ್ತೆಗಾಗಿ ಮೂಧೋಳ ತಾಲ್ಲೂಕಿನ ಮೂಧೋಳ, ಝುಂಜುರಕೊಪ್ಪ, ಜೀರಗಾಳ & ಮಾಲಾಪೂರ ಗ್ರಾಮಗಳ ಕೆಲವು ಜಮೀನುಗಳ ಭೂಸ್ವಾಧಿನತೆಯ ಕುರಿತು.
5 09/11/2017 ಎಲ್ಎಕ್ಯೂ: ಸಿ ಆರ್- 42/14-15 ಬಾಗಲಕೋಟ ಜಿಲ್ಲೆಯ ಬಾಗಲಕೋಟ ತಾಲೂಕಿನ ಮುಗಲಳೊಳ್ಳಿ ಹತ್ತಿರ ಘಟಪ್ರಭಾ ನದಿಗೆ ನಿರ್ಮಿಸಲು ಉದ್ದೇಶಿಸಿದ ಏತ ನೇರಾವರಿ ಯೋಜನೆಯ ಸಟ್-1 ರ ಬಗ್ಗೆ ಕಿರಸೂರು ಗ್ರಾಮದಲ್ಲಿನ ಕೆಲವು ಜಮೀನುಗಳ ಭೂಸ್ವಾಧೀನತೆಯ ಬಗೆಗಿನ ಪುನರ್ವಸತಿ & ಪುನರನಿರ್ಮಾಣ ಕರಡು ಯಾದಿಯನ್ನು ಅನುಮೊದಿಸಿದ ಕುರಿತು
6 09/10/2017 ಎಲ್ಎಕ್ಯೂ: ಎಸ್ ಆರ್-02/16-17 ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ-ಬಬಲೇಶ್ವರ ಏತ ನೇರಾವರಿ ಯೋಜನೆಯ ಜೈನೇಜ್ 0.00 ಕಿ.ಮೀಯಿಂದ 5.28 ಕಿ.ಮೀವರೆಗೆ ಇಂಟೆಕ್ ಕೆನಾಲ್, ಪಂಪ್ ಹೌಸ್ & ಭಾಗಶ: ರೈಜಿಂಗ್ ಮೇನ್ ಕಾಮಗಾರಿಗಳ ಉದ್ದೇಶಕ್ಕಾಗಿ ಕವಟಗಿ ಗ್ರಾಮದಲ್ಲಿನ ಕೆಲವು ಜಮೀನುಗಳ ಭೂಸ್ವಾಧೀನತೆ ಕುರಿತು ಕಲಂ 19(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ.
7 09/10/2017 ಎಲ್ಎಕ್ಯೂ: ಎಸ್ ಆರ್-03/16-17 ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ-ಬಬಲೇಶ್ವರ ಏತ ನೇರಾವರಿ ಯೋಜನೆಯ ಜೈನೇಜ್ 5.28 ಕಿ.ಮೀಯಿಂದ 14.61 ಕಿ.ಮೀವರೆಗೆ ಭಾಗಶ: ರೈಜಿಂಗ್ ಮೇನ್, ಕಾಮಗಾರಿಗಳ ಉದ್ದೇಶಕ್ಕಾಗಿ ತೊದಲಬಾಗಿ ಗ್ರಾಮದಲ್ಲಿನ ಕೆಲವು ಜಮೀನುಗಳ ಭೂಸ್ವಾಧೀನತೆ ಕುರಿತು ಕಲಂ 19(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ.
8 09/10/2017 ಎಲ್ಎಕ್ಯೂ: ಎಸ್ ಆರ್-01/16-17 ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ-ಬಬಲೇಶ್ವರ ಏತ ನೇರಾವರಿ ಯೋಜನೆಯ ಜೈನೇಜ್ 14.61 ಕಿ.ಮೀಯಿಂದ 19.32 ಕಿ.ಮೀವರೆಗೆ ಭಾಗಶ: ರೈಜಿಂಗ್ ಮೇನ್, ಕಾಮಗಾರಿಗಳ ಉದ್ದೇಶಕ್ಕಾಗಿ ಗದ್ಯಾಳ ಗ್ರಾಮದಲ್ಲಿನ ಕೆಲವು ಜಮೀನುಗಳ ಭೂಸ್ವಾಧೀನತೆ ಕುರಿತು ಕಲಂ 19(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ.
9 09/10/2017 ಎಲ್ಎಕ್ಯೂ: ಎಸ್ ಆರ್-04/16-17 ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ-ಬಬಲೇಶ್ವರ ಏತ ನೇರಾವರಿ ಯೋಜನೆಯ ಜೈನೇಜ್ 19.32 ಕಿ.ಮೀಯಿಂದ 26.54 ಕಿ.ಮೀವರೆಗೆ ಭಾಗಶ: ರೈಜಿಂಗ್ ಮೇನ್, ಡೆಲಿವರಿ ಚೆಂಬರ್ & ಭಾಗಶ: ಗ್ರಾವಿಟಿ ಮೇನ್ ಕಾಮಗಾರಿಗಳ ಉದ್ದೇಶಕ್ಕಾಗಿ ಗೋಠೆ ಗ್ರಾಮದಲ್ಲಿನ ಕೆಲವು ಜಮೀನುಗಳ ಭೂಸ್ವಾಧೀನತೆ ಕುರಿತು ಕಲಂ 19(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ.
10 26/09/2017 ಎಲ್ಎಕ್ಯೂ/ಎಂ:ಸಿಆರ್-111/2017-18 ಸಾಮಾಜಿಕ ಪರಿಣಾಮ ನಿರ್ಧರಣೆಯ ಅಧಿಸೂಚನೆ
11 26/09/2017 ಎಲ್ಎಕ್ಯೂ:ಸಿಆರ್-22/2016-17 ಸಾಮಾಜಿಕ ಪರಿಣಾಮ ನಿರ್ಧರಣೆಯ ಅಧಿಸೂಚನೆ
12 17/08/2017 ಎಲ್ಎಕ್ಯೂ/ಎಸ್ಆರ್-02/2015-16 ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ನಾವಲಗಿ ಗ್ರಾಮದ ಹತ್ತಿರ ಇಂಗು ಕೆರೆ ನಿರ್ಮಾಣಕ್ಕಾಗಿ ನಾವಲಗಿ ಗ್ರಾಮಗಳ ಕೆಲವು ಜಮೀನುಗಳ ಭೂಸ್ವಾಧೀನತೆಯ ಕುರಿತು ಕಲಂ 19(1) ರ ಅಧಿಸೂಚನೆ ಪ್ರಕಟಣ
13

16/06/2017

ಕಂಇ 08 ಎಲ್.ಆರ್.ಆರ್2017

 ಬಾಗಲಕೋಟ ತಾಲೂಕಿನ ಮುಗಳೂಳ್ಳಿ ಸೈಟ್-2 ಕಿರಸೂರ ಗ್ರಾಮದ ಕಲಂ 17(2)ರಡಿ ಅನುಮೋದಿಸಿದ್ದು

14

30/05/2017

ಕಂಇ 02 ಎಲ್.ಆರ್.ಆರ್2017

 ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ನಾವಲಗಿ ಗ್ರಾಮದಲ್ಲಿನ ಜಮೀನುಗಳನ್ನು ಇಂಗು ಕೆರೆಯ ಕಾಮಗಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನತೆಯ ಬಗ್ಗೆ

15

26/12/2016

ಕಂಇ 116 -ಭೂಸ್ವಾವಿ -2016

 ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು

16 29/08/2017 ಕಂಶಾ: ಎಲ್ಎಕ್ಯೂ: ಸಿಆರ್-05/16-17

ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿನ ಜಮೀನುಗಳನ್ನು ತುಬಚಿ-ಬಬಲೇಶ್ವರ ಏತ ನೇರಾವರಿ ಯೋಜನೆಯ ಜೈನೇಜ್ 5.28 ಕಿ.ಮೀಯಿಂದ 14.61 ಕಿ.ಮೀವರೆಗೆ ಭಾಗಶ: ರೈಜಿಂಗ್ ಮೇನ್, ಕಾಮಗಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನತೆಯ ಬಗೆಗಿನ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡುಯಾದಿಯನ್ನು ಅನುಮೋದಿಸಿದ ಕುರಿತು.

17 09/08/2017 ಕಂಶಾ: ಎಲ್ಎಕ್ಯೂ: ಸಿಆರ್-04/16-17 ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಕವಟಗಿ ಗ್ರಾಮದಲ್ಲಿನ ಜಮೀನುಗಳನ್ನು ತುಬಚಿ-ಬಬಲೇಶ್ವರ ಏತ ನೇರಾವರಿ ಯೋಜನೆಯ ಜೈನೇಜ್ 00.00 ಕಿ.ಮೀಯಿಂದ 5.28ಕಿ.ಮೀವರೆಗೆ ಇಂಟೆಕ್ ಕೆನಾಲ್, ಪಂಪ್ ಹೌಸ್ & ಭಾಗಶ: ರೈಜಿಂಗ್ ಮೇನ್, ಕಾಮಗಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನತೆಯ ಬಗೆಗಿನ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡುಯಾದಿಯನ್ನು ಅನುಮೋದಿಸಿದ ಕುರಿತು.
18 09/08/2017 ಕಂಶಾ: ಎಲ್ಎಕ್ಯೂ: ಸಿಆರ್-07/16-17 ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಗೋಠೆ ಗ್ರಾಮದಲ್ಲಿನ ಜಮೀನುಗಳನ್ನು ತುಬಚಿ-ಬಬಲೇಶ್ವರ ಏತ ನೇರಾವರಿ ಯೋಜನೆಯ ಜೈನೇಜ್ 19.32 ಕಿ.ಮೀಯಿಂದ 26.54ಕಿ.ಮೀವರೆಗೆ ಭಾಗಶ: ರೈಜಿಂಗ್ ಮೇನ್, ಡೆಲಿವರಿ ಚೆಂಬರ್ & ಭಾಗಶ: ಗ್ರಾವಿಟಿ ಮೇನ್, ಕಾಮಗಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನತೆಯ ಬಗೆಗಿನ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡುಯಾದಿಯನ್ನು ಅನುಮೋದಿಸಿದ ಕುರಿತು.
19 09/08/2017 ಕಂಶಾ: ಎಲ್ಎಕ್ಯೂ: ಸಿಆರ್-06/16-17 ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದಲ್ಲಿನ ಜಮೀನುಗಳನ್ನು ತುಬಚಿ-ಬಬಲೇಶ್ವರ ಏತ ನೇರಾವರಿ ಯೋಜನೆಯ ಜೈನೇಜ್ 14.61 ಕಿ.ಮೀಯಿಂದ 19.32ಕಿ.ಮೀವರೆಗೆ ಭಾಗಶ: ರೈಜಿಂಗ್ ಮೇನ್, ಕಾಮಗಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನತೆಯ ಬಗೆಗಿನ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡುಯಾದಿಯನ್ನು ಅನುಮೋದಿಸಿದ ಕುರಿತು.
20 13/09/2017 ಎಲ್ಎಕ್ಯೂ/ಎಸ್ಆರ್-05/2016-17 ಮುಧೋಳ ತಾಲೂಕಿನ ಮದಭಾವಿ ಗ್ರಾಮದ ಹತ್ತಿರ ಇಂಗು ಕೆರೆ ನಿರ್ಮಾಣ ಕಾಮಗಾರಿಗಾಗಿ ಮುಧೋಳ ತಾಲೂಕಿನ ಮದಭಾವಿ ಗ್ರಾಮದ ಕೆಲವು ಜಮೀನುಗಳ ಭೂಸ್ವಾಧೀನತೆಯ ಕುರಿತು ಕಲಂ 11(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ.
21 15/09/2017 ಎಲ್ಎಕ್ಯೂ/ಎಸ್ಆರ್-01/2015-16 ಬೀಳಗಿ ತಾಲೂಕಿನ ಅಮಲಝರಿ ಗ್ರಾಮದ ಹತ್ತಿರ ಬಾಂದಾರ ನಿರ್ಮಾಣ ಕಾಮಗಾರಿಗಾಗಿ ಮುಧೋಳ ತಾಲೂಕಿನ ಕಿಶೋರಿ ಗ್ರಾಮದ ಕೆಲವು ಜಮೀನುಗಳ ಭೂಸ್ವಾಧೀನತೆಯ ಕುರಿತು ಕಲಂ 11(1) ರ ಅಧಿಸೂಚನೆ ಪ್ರಕಟಣೆ ಬಗ್ಗೆ.