ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ

 

ಯೋಜನೆಗಳು
1 ವಿಕಲಚೇತನರಿಗೆ ಹಾಗೂ ಹಿರಿಯನಾಗರಿಕರಿಗೆ ಇರುವ ಅಧಿನಿಯಮಗಳು.
2 ಬಡ ವಿಕಲಚೇತನರಿಗೆ ಮಾಸಿಕ ನಿರ್ವಹಣಾ ಭತ್ಯೆ.
3 ವಿಕಲಚೇನತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
4 ಉನ್ನತ ಶಿಕ್ಷಣ ಪಡೆಯುವ ವಿಕಲಚೇತನರಿಗೆ ಶುಲ್ಕ ಮರುಪಾವತಿ
5 ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ.
6 ಟಾಕಿಂಗ ಲ್ಯಾಪ್ ಟಾಪ್.
7 ಸಾಧನ ಸಲಕರಣೆಗಳು
8 ಯಂತ್ರಚಾಲಿತ ದ್ವಿಚಕ್ರವಾಹನ
9 ಸ್ವಯಂ ಉದ್ಯೋಗಕ್ಕಾಗಿ ಆಧಾರ ಯೋಜನೆ
10 ವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ.
11 ಸಾಧನೆ ಮತ್ತು ಪ್ರತಿಭೆ
12 ವಿವಾಹ ಪ್ರೋತ್ಸಾಹಧನ ಯೋಜನೆ.
13 ಶಿಶು ಪಾಲನಾ ಭತ್ಯೆ.
14 ಬುದ್ಧಿಮಾಂದ್ಯ ವ್ಯಕ್ತಿಗಳ ತಂದೆ-ತಾಯಿ/ಪೋಷಕರ ವಿಮಾ ಯೋಜನೆ.
15 ನಿರಾಮಯ
16 ಉದ್ಯೋಗ ಕೋಶ.
17 ವಿಕಲಚೇತನರಲ್ಲಿಯ ಅಂಗವಿಕಲತೆಯನ್ನು ನಿರ್ಧರಿಸಲು ವೈದ್ಯಕೀಯ ಪ್ರಾಧಿಕಾರ ಹಾಗೂ ವಿಕಲಚೇತನರಿಗೆ ಗುರುತಿನ ಚೀಟಿ ವಿತರಣೆ.
18 ನಿರುದ್ಯೋಗ ಭತ್ಯೆ.
19 ಸ್ಪರ್ಧಾ ಚೇತನ.
20 ಅರಿವಿನ ಸಿಂಚನ.
21 ಉದ್ಯೋಗಸ್ಥ ಅಂಗವಿಕಲ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ವಸತಿನಿಲಯ.
22 ಅಂಗವಿಕಲರ ಮಕ್ಕಳ ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಯೋಜನೆ.
23 ವಿಕಲಚೇತನರಿಗೆ ಮಾಹಿತಿ/ಸಲಹಾ ಕೇಂದ್ರ.
24 ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಣೆ.
25 ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ.
26 ಹಿರಿಯ ನಾಗರಿಕರ ಹಗಲುಯೋಗಕ್ಷೇಮ ಕೇಂದ್ರ.
27 ಬಡತನ ರೇಖೆಗಿಂತ ಕೆಳಗಿರುವ ವಿಕಲಚೇತನ ನಾಗರಿಕರಿಗಾಗಿ ವಿವಿಧ ಇಲಾಖೆಗಳಲ್ಲಿರುವ ಯೋಜನೆಗಳಲ್ಲಿ ಶೇ. 3%ರಷ್ಟು ಅನುದಾನ ಮೀಸಲಾತಿ.
28 ಅಂಧ ವ್ಯಕ್ತಿಗಳಿಗೆ ಉಚಿತ ಹಾಗೂ ಉಳಿದ ವಿಕಲಚೇತನ ವ್ಯಕ್ತಿಗಳಿಗೆ ರಿಯಾಯಿತಿ ದರದ ಬಸ್ ಪಾಸ್.
29 ಉದ್ಯೋಗದಲ್ಲಿ ಮೀಸಲಾತಿ.
30 ದೃಷ್ಠಿದೋಷ ಮತ್ತು ದೈಹಿಕ ವಿಕಲಚೇತನ ಸರ್ಕಾರಿ ನೌಕರರಿಗೆ ಸಂಚಾರಿ ಭತ್ಯೆ.
31 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ಯೋಜನೆಗಳಲ್ಲಿ ವಿಕಲಚೇತನರಿಗೆ ಶೇ.3%ರಷ್ಟು ನಿಧಿಯನ್ನು ಮೀಸಲಿರಿಸುವ ಬಗ್ಗೆ.